ಹೊಸ ಲವ್ ಸ್ಟೋರಿ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.. ಈ ಚಿತ್ರವು ೧೩-೯-೧೯೯೩ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರಾಜ್ ಕಿಶೋರ್‌ರವರು ನಿರ್ದೇಶಿಸಿದ್ದಾರೆ. == ಚಿತ್ರದ ಗೀತೆಗಳು == ಮೈಯೂರಿ ಮೈಯೂರಿ - ಎಸ್.ಪಿ.ಬಿ ನೀ ನೀಡಿದ ಅನುರಾಗ - ಎಸ್.ಪಿ.ಬಿ, ಮಂಜುಳ, ಗುರುರಾಜ್ ಓ ಮಳೆನಾಡಿನ - ರಾಜೇಶ್, ಚಂದ್ರಿಕ, ಗಂಗೋತ್ರಿ ಮೇಗಾ ಮಾಲೆಯಲ್ಲಿ - ವಿಷ್ಣುವರ್ದನ್ ಓ ನನ್ನ ಹಿರೋ - ಎಸ್.ಪಿ.ಬಿ, ಮಂಜುಳ, ಗುರುರಾಜ್ ಬಾರೋ ಬಾರೋ ಇಂದ್ರ - ಮಂಜುಳ, ಗುರುರಾಜ್